ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಇಬ್ಬರಿಗೂ ಗೆಲುವು ಬಹಳ ಪ್ರಮುಖವಾಗಿತ್ತು. ಟೇಬಲ್ಸ್ನಲ್ಲಿ ಮೇಲೆ ಹೋಗಬೇಕು ಎಂದರೆ, ಎರಡೂ ಟೀಂಗಳು ಎಲ್ಲಾ ಪಂದ್ಯಗಳನ್ನೂ ಗೆಲ್ಲುವ ಅನಿವಾರ್ಯತೆಯಿದೆ<br /><br />The victory was crucial for both the Punjab Kings and Rajasthan Royals. Going over the tables means that both teams have to win all the matches